ಶಿರೂರು; ಅರಳಿಕಟ್ಟೆ ಪ್ರೆಂಡ್ಸ್ ಮೇಲ್ಪಂಕ್ತಿ ಶಿರೂರು ಇದರ ಮೂರನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ,ಮದ್ಯಾಹ್ನ ಅನ್ನಸಂತರ್ಪಣೆ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ಉಪ್ಪುಂದ ಇವರಿಂದ ಭಜನಾ ಕಾರ್ಯಕ್ರಮ ಜ.3 ರಂದು ನಡೆಯಲಿದೆ.ರಾತ್ರಿ 8 ಗಂಟೆಗೆ ಯಕ್ಷ ಮಾಣಿಕ್ಯ ಚಿಂತನಾ ಹೆಗಡೆ ಇವರಿಂದ ಯಕ್ಷ -ಗಾನ -ವೈಭವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

three × 2 =