Month: July 2024

ಬೈಂದೂರು ಹೆದ್ದಾರಿ ಅಭಿವ್ರದ್ದಿಗೆ ಸಂಸದ ಬಿ.ವೈ ರಾಘವೇಂದ್ರರಿಂದ ಕೇಂದ್ರ ಸಚಿವರಿಗೆ ಮನವಿ

ಬೈಂದೂರು: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ನಿತಿನ್ ಜೈರಾಂ ಗಡ್ಕರಿಯವರನ್ನು ಬೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿದರು.ಆಗುಂಬೆ ಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ…

ಶಿರೂರು: ಗಾಳಿ ಮಳೆಗೆ ಹಾರಿ ಹೋದ ಹೋಟೆಲ್ ಮೇಲ್ಚಾವಣೆ 

ಶಿರೂರು: ಮಂಗಳವಾರ ಮುಂಜಾನೆ ಬೀಸಿದ ಬಾರಿ ಗಾಳಿ ಮಳೆಗೆ  ಶಿರೂರು ಗಡಿ ಭಾಗದಲ್ಲಿರುವ ಸಹರಾ ಹೋಟೆಲ್‌ನ ಮೇಲ್ಚಾವಣೆ ಹಾರಿ ಹೋಗಿದೆ.ಗಾಳಿಯ ಅಬ್ಬರಕ್ಕೆ ಹೋಟೆಲ್ ಸಂಪೂರ್ಣ ಜರ್ಜರಿತಗೊಂಡಿದೆ.ಮಂಗಳವಾರ ಬೀಸಿದ ಹಠಾತ್ ಗಾಳಿ ಈ ಭಾಗದಲ್ಲಿ ಬಾರೀ ಅವಘಡ ಉಂಟು ಮಾಡಿದೆ.ಮೇಲ್ಚಾವಣೆ ಸೇರಿದಂತೆ ಲಕ್ಷಾಂತರ…

ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ.ಬೈಂದೂರು ವತಿಯಿಂದ ಸಹಕಾರಿ ನಿಬಂಧಕರಿಗೆ ಸಮ್ಮಾನ

ಬೈಂದೂರು: ಸಹಕಾರ ಇಲಾಖೆಯಲ್ಲಿ ಕಳೆದ 36 ವರ್ಷಗಳಿಂದ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಎಸ್.ವಿ ಹಾಗೂ ಪತ್ನಿ ಜಯಲಕ್ಷ್ಮಿ ರವರನ್ನು ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.…

ಬೈಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಮೋಹನ್ ರೇವಣ್ಕರ್ ಶಿರೂರು ಹಾಗೂ ನೂತನ ಕಾರ್ಯದರ್ಶಿಯಾಗಿ ಸುನೀಲ್ ಹೆಚ್ ಜಿ.ಆಯ್ಕೆ

ಬೈಂದೂರು; ರೋಟರಿ ಕ್ಲಬ್ ಬೈಂದೂರು ಇದರ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೋಹನ್ ರೇವಣ್ಕರ್ ಶಿರೂರು ಆಯ್ಕೆಯಾಗಿದ್ದಾರೆ ಹಾಗೂ ನೂತನ ಕಾರ್ಯದರ್ಶಿಯಾಗಿ ಸುನೀಲ್ ಹೆಚ್ ಜಿ.ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೈಂದೂರು: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ,ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ,ರಕ್ತನಿಧಿ ಕೆ.ಎಂ.ಸಿ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇದರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜುಲೈ 07 ರಂದು ಪೂರ್ವಾಹ್ನ 9…