ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ.)ಕರಾವಳಿ ಶಿರೂರು ಇದರ 25ನೇ ವರ್ಷದ ರಜತ ಮಹೋತ್ಸವದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶಿರೂರು ಹಾಗೂ ಕಾರ್ಯದರ್ಶಿಯಾಗಿ ಮಹೇಶ್ ಮೊಗೇರ್ ಆಯ್ಕೆ
ಶಿರೂರು; ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ.)ಕರಾವಳಿ ಶಿರೂರು ಇದರ 2023-24ನೇ ಸಾಲಿನ 25ನೇ ವರ್ಷದ ರಜತ ಮಹೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಭಾವಿ ಸಭೆ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. 2023ನೇ ಸಾಲಿನ 25ನೇ ವರ್ಷದ ರಜತ…