Month: June 2026

ಸ.ಕಿ.ಪ್ರಾ.ಶಾಲೆ ಆಲಂದೂರು ನೂತನ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನೆ

ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಇದರ ನೂತನ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಆಲಂದೂರು  ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ  ವಿನಾಯಕ ಗಾಣಿಗ ನೂತನ ಎಲ್. ಕೆ.ಜಿ ಮತ್ತು ಯು.…