ಶಿರೂರು ಅಂಚೆ ಅಂಚೆ ಪಾಲಕರಿಗೆ ಬೀಳ್ಕೋಡುಗೆ ಕಾರ್ಯಕ್ರಮ
ಶಿರೂರು: ಕಳೆದ 29 ವರ್ಷಗಳಿಂದ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗಣೇಶ ಪುರಾಣಿಕ ಇವರ ಬೀಳ್ಕೋಡುಗೆ ಕಾರ್ಯಕ್ರಮ ಶಿರೂರು ಅಂಚೆ ಕಛೇರಿಯಲ್ಲಿ ನಡೆಯಿತು.ಅಂಚೆ ಇಲಾಖೆಯಿಂದ ಗಣೇಶ ಪುರಾಣಿಕ ರವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ರಮೇಶ್ ಪ್ರಭು,ಕೆ.ವಿ…