Category: Uncategorized

ಶಿರೂರು; ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬ್ರಹತ್ ಪಂಜಿನ ಮೆರವಣಿಗೆ,ಹಿಂದೂ ಸಮಾಜದ ತಾಳ್ಮೆ ಮತ್ತು ಸಹನೆ ಮೀರಿದಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಹಿಂದೂರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಜವಬ್ದಾರಿ;ಸುನೀಲ್ ಕೆ.ಆರ್.

ಶಿರೂರು; ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಇದರ ಬೈಂದೂರು ಪ್ರಖಂಡ ಶಿರೂರು ನಗರದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬ್ರಹತ್ ಪಂಜಿನ ಮೆರವಣಿಗೆ ಶಿರೂರಿನಲ್ಲಿ ನಡೆಯಿತು.ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹತ್ ಪಂಜಿನ ಮೆರವಣಿಗೆಗೆ…