Month: June 2026

ಶಿರೂರು ಈಜಲು ತೆರಳಿದ ಪ್ರವಾಸಿಗ ನೀರುಪಾಲು,ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ದುರ್ಮರಣ

ಶಿರೂರು: ಪ್ರವಾಸಕ್ಕೆ ಬಂದಿರುವ ಹಾವೇರಿ ಮೂಲದ ವಿದ್ಯಾರ್ಥಿಯೊರ್ವ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.ಆಯುಷ್ (16) ಮೃತಪಟ್ಟ ದುರ್ದೈವಿಯಾಗಿದ್ದಾರೆ.ಹಾವೇರಿ ಸಮೀಪದ ಕೃಷಿ ನಗರದ ಒಟ್ಟು 7 ಜನ ಮುರುಡೇಶ್ವರ,ಕನ್ಯಾಕುಮಾರಿ ಪ್ರವಾಸಕ್ಕೆ ಹೊರಟಿದ್ದರು…

ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ನೂತನ ಅಧ್ಯಕ್ಷರಾಗಿ ಹರೀಶ್ ಮೊಗವೀರ ಮಯ್ಯಾಡಿ ಆಯ್ಕೆ

ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕ ಇದರ 2027-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮೊಗವೀರ ಭವನ ಯಡ್ತರೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಹರೀಶ್ ಮೊಗವೀರ ಮಯ್ಯಾಡಿ ಆಯ್ಕೆಯಾಗಿದ್ದಾರೆ.ನೂತನ ಕಾರ್ಯದರ್ಶಿಯಾಗಿ ನಾಗರಾಜ ಕಸ್ಟಮ್ ಹಾಗೂ ಕೋಶಾಧಿಕಾರಿಯಾಗಿ…

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ವಾರ್ಷಿಕ ಮಹಾಸಭೆ

ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಇದರ 2025 – 26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಯಡ್ತರೆ ಮೊಗವೀರ ಭವನದಲ್ಲಿ ನಡೆಯಿತು. ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ.ಕಸ್ಟ್ಂ ಅಧ್ಯಕ್ಷತೆ…

ಜೆಸಿಐ ಮದ್ಯಂತರ ಸಮ್ಮೇಳನ ಶಿರೂರು ಜೆಸಿಐ ಸಂಸ್ಥಗೆ ಹಲವು ಪ್ರಶಸ್ತಿ

ಶಿರೂರು: ಜೆಸಿಐ ಕಾಪು ಘಟಕ ಇದರ ವತಿಯಿಂದ ಕಾಪುವಿನಲ್ಲಿ ನಡೆದ ಜೆಸಿಐ ಮದ್ಯಂತರ ಸಮ್ಮೇಳನದಲ್ಲಿ ಜೆಸಿಐ ಶಿರೂರಿಗೆ ಸಮಗ್ರ ಪ್ರಶಸ್ತಿ ದೊರೆತಿದೆ.ಲೇಬರ್ ಡೇ ಪ್ರೋಗ್ರಾಮ್,ಸಿಲ್ವರ್ ಸ್ಟಾರ್ ಪ್ರಸಿಡೆಂಟ್ ಅವಾರ್ಡ್,ದಾನ್ ಪ್ರೋಗ್ರಾಮ್,ಎಕ್ಸ್‌ಲೆಂಟ್ ಅವಾರ್ಡ್ ಪ್ರಶಸ್ತಿ ಪಡೆದಿದೆ ಹಾಗೂ ಶಿರೂರು ಜೆಸಿಐ ಅಧ್ಯಕ್ಷ ವಿನೋದ…