ಶಿರೂರು,ಬೈಂದೂರು ವಿವಿಧ ಕಡೆಗಳಲ್ಲಿ ನಾಗರಪಂಚಮಿ ಆಚರಣೆ
ಬೈಂದೂರು: ಹಿಂದೂಗಳ ಪವಿತ್ರ ಹಬ್ಬವಾದ ನಾಗರಪಂಚಮಿ ಹಬ್ಬ ಶುಕ್ರವಾರ ಬೈಂದೂರು ಹಾಗೂ ಶಿರೂರಿನ ವಿವಿಧ ಕಡೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಶಿರೂರು ಕರಾವಳಿ ನಾಕಟ್ಟೆ ನಾಗಬನ. ಚೆನ್ನಪ್ಪಯ್ಯನತೊಪ್ಪಲು ನಾಗಬನ ಕರಾವಳಿ ಶಿರೂರು ಶಿರೂರು ಅಳ್ವೆಗದ್ದೆ ನಾಗಬನ ಉಪ್ಪುಂದ ಸುಮನಾವತಿ ಬಳಿ ನಾಗಮಂದಿರ…