Author: Giri shiruru

ಪ್ರೆಂಡ್ಸ್ ಟ್ರೋಪಿ-2022 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ,ಕ್ರೀಡೆ ಸಹಭಾಳ್ವೆಯ ಜೊತೆಗೆ ಸಾಮರಸ್ಯ ಮೂಡಿಸುತ್ತದೆ;ಕೆ.ಗೋಪಾಲ ಪೂಜಾರಿ

ಬೈಂದೂರು: ಪ್ರೆಂಡ್ಸ್ ಕ್ರಿಕೆಟರ್‍ಸ್ ಯೋಜನಾನಗರ ಬೈಂದೂರು ಇವರ ಆಶ್ರಯದಲ್ಲಿ 3ನೇ ವರ್ಷದ 30 ಗಜಗಳ ಕ್ರಿಕೆಟ್ ಪಂದ್ಯಾಟ ಪ್ರೆಂಡ್ಸ್ ಟ್ರೋಪಿ-2022 ಕ್ರಿಕೆಟ್ ಪಂದ್ಯಾಟ ಶಿವಾಜಿ ಅಂಕಣ ಮದ್ದೋಡಿ ರಸ್ತೆ ಯೋಜನಾನಗರದಲ್ಲಿ ನಡೆಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ…

ಬೈಂದೂರು: ಅಂಬುಲೈನ್ಸ್ ಲೋಕಾರ್ಪಣೆ ಹಾಗೂ ನೇತ್ರದಾನ ನೋಂದಾವಣಿ ಶಿಬಿರ

ಬೈಂದೂರು: ಶ್ರೀನಿಧಿ ಟ್ರಸ್ಟ್(ರಿ.) ಹಾಗೂ ಹಿಂದೂ ಜಾಗರಣ ವೇದಿಕೆ ಇದರ ಸಹಯೋಗದಲ್ಲಿ ಸಂಪೂರ್ಣ ಉಚಿತ ಅಂಬುಲೈನ್ಸ್ ಲೋಕಾರ್ಪಣೆ ಹಾಗೂ ಕೆ.ಎಮ್.ಸಿ ಮಣಿಪಾಲ ಇದರ ಸಹಭಾಗಿತ್ವದಲ್ಲಿ ಅಂಧಕಾರ ನಿವಾರಣೆ ಪವಿತ್ರ ನೇತ್ರದಾನ ನೋಂದಾವಣಿ ಶಿಬಿರ ನ.27 ರಂದು ಪೂರ್ವಾಹ್ನ 10 ಗಂಟೆಗೆ  ಬೈಂದೂರು…

ಜೆಸಿಐ ಶಿರೂರು 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗೇಂದ್ರ ಪ್ರಭು ಆಯ್ಕೆ

ಶಿರೂರು: ಜೆಸಿಐ ಶಿರೂರು ಘಟಕ ಇದರ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗೇಂದ್ರ ಪ್ರಭು ಆಯ್ಕೆಯಾಗಿದ್ದಾರೆ ಹಾಗೂ ನೂತನ ಕಾರ್ಯದರ್ಶಿಯಾಗಿ ವಿನೋದ್ ಮೇಸ್ತ ಶಿರೂರು ಆಯ್ಕೆಯಾಗಿದ್ದಾರೆ ಎಂದು ಶಿರೂರು ಜೆಸಿಐ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಬೈಂದೂರು: ಸ್ವಚ್ಚತಾ ಕಾರ್ಯಕ್ರಮ

ಬೈಂದೂರು: ಮಾರಿಕಾಂಬ ಕಲಾ ಮತ್ತು ಕ್ರೀಡಾ ಸಂಘ ಕಳವಾಡಿ,ಅಮ್ಮ ವಾರಿಯರ್ಸ್ ಬೈಂದೂರು, ನೇತಾಜಿ ಯುವಕ ಸಂಘ ಯಡ್ತರೆ, ಶ್ರೀ ಬಾಬಾ ಫ್ರೆಂಡ್ಸ್ ಬೈಂದೂರು, ಕಬ್ಬಡಿ ಫ್ರೆಂಡ್ಸ್ ಮಯ್ಯಾಡಿ ಹಾಗೂ ಕಳವಾಡಿಯ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಚತಾ ಕಾರ್ಯಕ್ರಮ ಬೈಂದೂರು – ರಾಣೇಬೆನ್ನೂರು ರಾಷ್ಟ್ರೀಯ…

ಜೋಗೂರು ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಸಂಪನ್ನ

ಶಿರೂರು; ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು ವಾರ್ಷಿಕ ಕಾರ್ತಿಕ ಭಜನಾ ಸಪ್ತಾಹ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಅರ್ಚಕ ನಾಗರಾಜ್ ಭಾಗವತ್ ನೇತ್ರತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು…

ಶಿರೂರು ಜಿ.ಎಸ್.ಬಿ ಸಮುದಾಯ ವನಭೋಜನ ಕಾರ್ಯಕ್ರಮ

ಶಿರೂರು: ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಜಿ.ಎಸ್.ಬಿ ಸಮುದಾಯ ಇವರ ಆಶ್ರಯದಲ್ಲಿ ನಡೆಯುವ ವಾರ್ಷಿಕ ವನಭೋಜನ ಕಾರ್ಯಕ್ರಮ ಶನಿವಾರ ಸಂಭ್ರಮ ಸಡಗರದಿಂದ ನಡೆಯಿತು.ಪೇಟೆ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆ ಹೊರಟು ಆಲಂದೂರು ಸಮೀಪದ ಕುಂಬ್ರಿಕೊಡ್ಲುವಿನಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ…

ನ.19 ಹಾಗೂ 20 ರಂದು ಪ್ರೆಂಡ್ಸ್ ಟ್ರೋಪಿ-2022 ಕ್ರಿಕೆಟ್ ಪಂದ್ಯಾಟ

ಬೈಂದೂರು: ಪ್ರೆಂಡ್ಸ್ ಕ್ರಿಕೆಟರ್‍ಸ್ ಯೋಜನಾನಗರ ಬೈಂದೂರು ಇವರ ಆಶ್ರಯದಲ್ಲಿ 3ನೇ ವರ್ಷದ 30 ಗಜಗಳ ಕ್ರಿಕೆಟ್ ಪಂದ್ಯಾಟ ಪ್ರೆಂಡ್ಸ್ ಟ್ರೋಪಿ-2022 ಕ್ರಿಕೆಟ್ ಪಂದ್ಯಾಟ ನ.19 ಹಾಗೂ 20 ರಂದು ಶಿವಾಜಿ ಅಂಕಣ ಮದ್ದೋಡಿ ರಸ್ತೆ ಯೋಜನಾನಗರದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.…

ಜೋಗೂರು ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ

ಶಿರೂರು: ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು ವಾರ್ಷಿಕ ಕಾರ್ತಿಕ ಭಜನಾ ಸಪ್ತಾಹ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಾರ್ಯಕ್ರಮ ನ.12 ರಂದು ನಡೆಯಲಿದೆ.ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ…

ಬೈಂದೂರು;ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ,ಮೊಗವೀರ ಯುವ ಸಂಘಟನೆ ಅತ್ಯುತ್ತಮ ಕಾರ್ಯಕ್ರಮದ ಮೂಲಕ ಸಾಮಾಜಿಕ ಕೊಡುಗೆ ನೀಡುತ್ತಿದೆ;ಎಸ್.ರಾಜು ಪೂಜಾರಿ

ಬೈಂದೂರು; ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ,ಬೈಂದೂರು -ಶಿರೂರು ಘಟಕ,ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸಹಯೋಗದಲ್ಲಿ ಅಂಬೇಡ್ಕರ್ ಭವನ ಬೈಂದೂರಿನಲ್ಲಿ  ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ…

ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನ.18 ರಂದು ನಡೆಯಲಿದೆ.ಸಂಜೆ 6 ಗಂಟೆಗೆ ಆನಗಳ್ಳಿ ಡಾ.ಚೆನ್ನಕೇಶವ ಭಟ್ ಇವರ ನೇತ್ರತ್ವದಲ್ಲಿ ವಿಶೇಷ ಅಲಂಕಾರ ಪೂಜೆ,ರಂಗಪೂಜೆ,ತುಳಸಿಪೂಜೆ,ಅಷ್ಟಾವದಾನ ಸೇವೆ,ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ…