ಬೈಂದೂರು  ರಾ.ಹೆ  766 ಸಿ ಭೂಸ್ವಾಧಿನ ವಿಶೇಷ ಸಭೆ,ಭೂಮಿ ಕಳೆದುಕೊಂಡವರಿಗೆ ಅನ್ಯಾಯವಾಗದಂತೆ ಪರಿಹಾರ ಒದಗಿಸಿ: ಸಂಸದ ಬಿ,ವೈ. ರಾಘವೇಂದ್ರ

ಬೈಂದೂರು: ರಾಷ್ಟ್ರೀಯ ಹೆದ್ದಾರಿ 766ಸಿ ದ್ವಿಪಥ ರಸ್ತೆ ನಿರ್ಮಾಣದಲ್ಲಿ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ ಮತ್ತು ಹೆದ್ದಾರಿ ನಿರ್ಮಾಣದ ವಿಚಾರದ ಕುರಿತು ಇರುವ ಗೊಂದಲಗಳ ಪರಿಹಾರಕ್ಕೆ ಸಂಸದ ಬಿ.ವೈ ರಾಘವೇಂದ್ರ ರವರ ನೇತ್ರತ್ವದ ವಿಶೇಷ ಸಭೆ ಬೈಂದೂರು ತಾಲೂಕು…

ಯುವಶಕ್ತಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ,ಸಂಘ ಸಂಸ್ಥೆಗಳ ಕ್ರಿಯಾತ್ಮಕ ಚಟುವಟಿಕೆಗಳು ಊರಿನ ಅಭಿವೃದ್ದಿಗೆ ಸಹಕಾರಿಯಾಗುತ್ತದೆ;ಮಾಚ ಬಿಲ್ಲವ

ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 26ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ (ರಿ.) ತಗ್ಗರ್ಸೆ  ಉತ್ಸವ ಸಮಿತಿ ಅಧ್ಯಕ್ಷರಾಗಿ ದೇವರಾಜ ಆಚಾರ್ಯ ಆಯ್ಕೆ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ (ರಿ.) ತಗ್ಗರ್ಸೆ ಇದರ 2024ನೇ  ಸಾಲಿನ 35ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷರಾಗಿ ದೇವರಾಜ ಆಚಾರ್ಯ,ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಹಾಗೂ ಅಭಿಷೇಕ್ ಪೂಜಾರಿ ಹಕ್ಲುಮನೆ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಜೋಗೂರು 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರಂಭ,ಉತ್ಸವಗಳು ಕೇವಲ ಆಡಂಬರಕಷ್ಟೆ ಸೀಮಿತವಾಗಿರಬಾರದು.ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಉತ್ಸವಗಳು ವೇದಿಕೆಯಾಗಬೇಕು:ಕೆ.ಪಿ ನಂಬಿಯಾರ್

ಶಿರೂರು: ಸಂಘ ಸಂಸ್ಥೆಗಳ ಸಮಾಜಮುಖಿ ಚಿಂತನೆಗಳು ಊರಿನ ಅಭಿವ್ರದ್ದಿಯ ಪ್ರತೀಕವಾಗಿದೆ.ಜೋಗೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಊರಿಗೆ ಹೆಮ್ಮೆಯಾಗಿದೆ.ಸಂಘಟನೆ ಮೂಲಕ ಯುವ ಸಮುದಾಯ ಜನಪರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಲಿ.ಉತ್ಸವಗಳು ಕೇವಲ ಆಡಂಬರಕಷ್ಟೆ ಸೀಮಿತವಾಗಿರಬಾರದು.ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಉತ್ಸವಗಳು…

ಅ.03 ರಿಂದ 12ರ ವರೆಗೆ ಬೈಂದೂರಿನಲ್ಲಿ ಅದ್ದೂರಿ ಬೈಂದೂರು ದಸರಾ,ತಾಲೂಕಿನಾದ್ಯಂತ ಬೈಂದೂರು ದಸರಾ ಆಚರಣೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಬೈಂದೂರಿನ ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 03 ರಿಂದ 12ರ ವರೆಗೆ ಅದ್ದೂರಿಯ ಬೈಂದೂರು ದಸರಾ ನಡೆಯಲಿದೆ ಎಂದು ಬೈಂದೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಮಂಗಳವಾರ ಬೈಂದೂರು…

ಅರೆಹೊಳೆ; ಹಳ್ಳಿಮಾರ್ಟ್ ಸೂಪರ್ ಮಾರ್ಕೆಟ್ ಉದ್ಘಾಟನೆ,ಸೂಪರ್ ಮಾರ್ಕೆಟ್‌ನಿಂದ ಗ್ರಾಮೀಣ ಜನರಿಗೆ ಅನೂಕೂಲವಾಗಲಿ : ಸಚಿವ ಮಂಕಾಳ ಎಸ್.ವೈದ್ಯ

ಬೈಂದೂರು: ಹಳ್ಳಿಮಾರ್ಟ್ ಹವಾನಿಯಂತ್ರಣ ಮಹಾಗಣಪತಿ ಸೂಪರ್ ಮಾರ್ಕೇಟ್ ಅರೆಹೊಳೆಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.ಬಂದರು,ಮೀನುಗಾರಿಕೆ ಮತ್ತು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹಳ್ಳಿಮಾರ್ಟ್ ಶ್ರೀ ಮಹಾಗಣಪತಿ ಸೂಪರ್ ಮಾರ್ಕೇಟ್ ಉದ್ಘಾಟಿಸಿ ಮಾತನಾಡಿ ಅರೆಹೊಳೆ ಗ್ರಾಮೀಣ ಪ್ರದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಬಹಳ ಶ್ಲಾಘನೀಯವಾಗಿದೆ. ಗ್ರಾಮೀಣ…

ಕಳೆದುಹೋದ ಮೊಬೈಲ್ನ್ ನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಜೇಸಿ ಜಯಂತ ಪೂಜಾರಿ

ಶಿರೂರು: ರಸ್ತೆಯಲ್ಲಿ ಸಿಕ್ಕಿದ್ದ ಇಪ್ಪತೈದು ಸಾವಿರ ಮೌಲ್ಯದ ಮೊಬೈಲನ್ನು ಪ್ರಾಮಾಣಿಕವಾಗಿ ಶಿರೂರಿನ ಜೇಸಿ ಜಯಂತ ಪೂಜಾರಿ ಬಪ್ಪನಬೈಲು ಇವರು ಕಳೆದುಕೊಂಡ ವ್ಯಕ್ತಿಗೆ ಹಿಂದಿರಿಗಿಸಿದ್ದಾರೆ.ಜಯಂತ ಪೂಜಾರಿ ಇವರು ಜೆಸಿ ಕಾಯ೯ದಶಿ೯ಯಾಗಿದ್ದಾರೆ ಇವರು ಬೈಂದೂರಿನ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಶಿಲಾನ್ಯಾಸ ಕಾರ್ಯಕ್ರಮ

ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಶ್ರೀ ಗುರು ಸಾರ್ವಭೌಮರ ನೂತನ ಶಿಲಾಮಯ ಗರ್ಭಗ್ರಹದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತುಕುತ್ಯಾರು ಕೇಂಜ ಶ್ರೀಧರ ತಂತ್ರಿ ಹಾಗೂ ಮಠದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ ಇವರ…

ಶಿರೂರು; ಬೈಂದೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಉದ್ಘಾಟನೆ,ಸೋಲು ಮತ್ತು ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿ ಕ್ರೀಡಾ ಮನೋಭಾವವನ್ನು ಬೆಳೆಸಿದಾಗ ಯುವ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ನಿರ್ಮಿಸಲು ಸಾದ್ಯ;ಮಂಜುನಾಥ ಪೈ

ಶಿರೂರು: ಬೈಂದೂರು ತಾಲೂಕು ಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆ ಇದರ 2024ನೇ ಸಾಲಿನ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ನಡೆಯಿತು. ಸ.ಪ.ಪೂ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಪೈ ತಾಲೂಕು ಮಟ್ಟದ…

ಜೆಸಿಐ ಶಿರೂರು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸಮ್ಮಾನ ಕಾರ್ಯಕ್ರಮ

ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಸ.ಕಿ.ಪ್ರಾ.ಶಾಲೆ ಆಲಂದೂರಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಶಿರೂರಿನಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸಿದ ಚಂದ್ರ ಕೊಠಾರಿ ಯವರನ್ನು ಶಿರೂರು ಜೆಸಿಐ…